Sunday 15 May 2016

ಆಟೋ ಮಹಾತ್ಮೆ

ಬೆಂಗಳೂರಿನಲ್ಲಿ ಒಂದು ದಿನ ..................
ಈತ ಒಂದು ಗೋಣಿಯನ್ನು ದರ ದರ ಎಳೆದುಕೊಂಡು ಮಾರತಹಳ್ಳಿಯಲ್ಲಿ ರಸ್ತೆ ಬದಿಗೆ ಬರುತ್ತಾನೆ, ಕೈ ಎತ್ತಿ, ಕೈ ಚಾಚಿ, ಕೈ ಬೀಸಿ ಅಡ್ಡಗಟ್ಟಿ ಆಟೋ ಒಂದನ್ನು ಕಡೆಗೂ ನಿಲ್ಲಿಸುತ್ತಾನೆ.
ಆಟೋದವನು ( "ಏನಿವಾಗ?" ಎಂಬಂತೆ ಕೆಕ್ಕರಿಸಿ ನೋಡುತ್ತಾ) : ಕಿದರ್ ಜಾನಾ ಭಯ್ಯಾ ......... ?
ಈತ(ಹಲ್ಲು ಕಿರಿಯುತ್ತಾ, ಜೀಯಾ ಏನಪ್ಪಣೆ ಎಂಬಂತೆ ನೋಡುತ್ತಾ) : ಒನ್ ಅಂಡ್ ಹಾಫ್ ಕೊಡ್ತೀನಿ ಬಾಸ್
ಆಟೋ : ಎಲ್ಲಿಗೆ ಬಾಸ್ ?
ಈತ : ಈ ಗೋಣಿಚೀಲದಲ್ಲಿ ಒಂದು ಹೆಣ ಇದೆ
ಆಟೋ : ಹೆಣ ಇದ್ರೆ ಒನ್ ಅಂಡ್ ಹಾಫ್ ಆಗುತ್ತೆ !!
ಈತ : ನಾನ್ ಬರಲ್ಲ, ಈ ಹೆಣ ಸ್ಮಶಾನಕ್ಕೆ ಡ್ರಾಪ್ ಮಾಡ್ ಬಿಡಿ, ಒನ್ ಅಂಡ್ ಹಾಫ್ ಕೊಡ್ತೀನಿ ಬಾಸ್
.
.
.
.
.
.
.
.
,
.
.
.
.
ಆಟೋ : ಏ ಸ್ಮಶಾನಕ್ಕೆ ಬರಲ್ಲ ಗುರು!! ರಿಟರ್ನ್ ಖಾಲಿ ಬರ್ಬೇಕು .......!

No comments:

Post a Comment